ಬರೆಯುವುದು ನನ್ನ ಹವ್ಯಾಸ.
ಜೀವನದಿ ಗೆದ್ದು ಮೇಲೇರಿದೆ ಎಂದು ಬೀಗಬೇಡ ಮರುಕ್ಷಣವೇ ಜಾರಿ ಕೆಳಗೆ ಬೀಳಬಹುದೆಂದು ಮರೆಯಬೇಡ ಜೀವನದಿ ಗೆದ್ದು ಮೇಲೇರಿದೆ ಎಂದು ಬೀಗಬೇಡ ಮರುಕ್ಷಣವೇ ಜಾರಿ ಕೆಳಗೆ ಬೀಳಬಹುದೆಂದು ಮರೆಯಬೇಡ
ಹೆಚ್ಚಿಸುವುದು ನಮ್ಮ ಆತ್ಮವಿಶ್ವಾಸ ಮನಸ್ಸಿಗೆ ನೀಡುವುದು ನವ ಉಲ್ಲಾಸ ಹೆಚ್ಚಿಸುವುದು ನಮ್ಮ ಆತ್ಮವಿಶ್ವಾಸ ಮನಸ್ಸಿಗೆ ನೀಡುವುದು ನವ ಉಲ್ಲಾಸ
ಮಕ್ಕಳ ಬಾಳಿನ ದಾರಿಯ ದೀಪ ಸಹಿಸುವಳು ಸಂಸಾರದ ಬವಣೆ ತಾಪ ಮಕ್ಕಳ ಬಾಳಿನ ದಾರಿಯ ದೀಪ ಸಹಿಸುವಳು ಸಂಸಾರದ ಬವಣೆ ತಾಪ
ದೂರಕೂ ದನಿಸಿದೆ ಜಲಧಿಯ ಮೊರೆತ ತೀರಕೂ ತಟ್ಟಿದೆ ಅಲೆಗಳ ಭರತ ದೂರಕೂ ದನಿಸಿದೆ ಜಲಧಿಯ ಮೊರೆತ ತೀರಕೂ ತಟ್ಟಿದೆ ಅಲೆಗಳ ಭರತ
ಕಾವ್ಯದ ಮೂಲಕ ಕವಿಯ ಭಾವ ಸ್ಪಂದನ ಸದ್ವಿಚಾರದ ಬಗ್ಗೆ ಮಾಡೋಣ ಚಿಂತನ ಕಾವ್ಯದ ಮೂಲಕ ಕವಿಯ ಭಾವ ಸ್ಪಂದನ ಸದ್ವಿಚಾರದ ಬಗ್ಗೆ ಮಾಡೋಣ ಚಿಂತನ
ಮನುಜಗೆ ಹೆಚ್ಚಾದರೆ ದುರಾಸೆ ಅನುಭವಿಸ ಬೇಕಾಗುತ್ತದೆ ನಿರಾಸೆ ಮನುಜಗೆ ಹೆಚ್ಚಾದರೆ ದುರಾಸೆ ಅನುಭವಿಸ ಬೇಕಾಗುತ್ತದೆ ನಿರಾಸೆ
ಹೆಮ್ಮೆಯಿಂದ ಹಾಡು ನಮ್ಮದು ಕನ್ನಡ ನಾಡು ಎಲ್ಲೆಲ್ಲೂ ಹರಡಲಿ ನಮ್ಮ ಸಂಸ್ಕೃತಿಯ ಸೊಗಡು ಹೆಮ್ಮೆಯಿಂದ ಹಾಡು ನಮ್ಮದು ಕನ್ನಡ ನಾಡು ಎಲ್ಲೆಲ್ಲೂ ಹರಡಲಿ ನಮ್ಮ ಸಂಸ್ಕೃತಿಯ ಸೊಗಡು
ಕೋಟಿ ದೈವ ಇದ್ದರೂನು ದೈವ ಒಂದೇ ಎನುವೆವು ಕೋಟಿ ದೈವ ಇದ್ದರೂನು ದೈವ ಒಂದೇ ಎನುವೆವು
ಕೂಡು ಕುಟುಂಬದಲ್ಲಿರುವುದು ಹರ್ಷ ಅಪಾರ ನೀಡುವರು ಒಬ್ಬರಿಗೊಬ್ಬರು ಸಹಕಾರ ಕೂಡು ಕುಟುಂಬದಲ್ಲಿರುವುದು ಹರ್ಷ ಅಪಾರ ನೀಡುವರು ಒಬ್ಬರಿಗೊಬ್ಬರು ಸಹಕಾರ
ಎಲ್ಲರಿಗೂ ತಿಳಿದಿದೆ ನೆರಳು ನಮ್ಮನೆಂದೂ ಬೆಂಬಿಡದು ಇರುವರೆಗೂ ದೇಹದಿಂದ ದೂರವಾಗದು ಎಲ್ಲರಿಗೂ ತಿಳಿದಿದೆ ನೆರಳು ನಮ್ಮನೆಂದೂ ಬೆಂಬಿಡದು ಇರುವರೆಗೂ ದೇಹದಿಂದ ದೂರವಾಗದು