Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Chethana Bhargav

Classics Inspirational Others

4  

Chethana Bhargav

Classics Inspirational Others

ಪುಸ್ತಕ

ಪುಸ್ತಕ

1 min
6


ಪುಸ್ತಕ ಓದುವುದು ಒಳ್ಳೆಯ ಹವ್ಯಾಸ

ಪ್ರತಿದಿನ ಓದಿದರೆ ಆಗುವುದು ಅಭ್ಯಾಸ

ಹೆಚ್ಚಿಸುವುದು ನಮ್ಮ ಆತ್ಮವಿಶ್ವಾಸ

ಮನಸ್ಸಿಗೆ ನೀಡುವುದು ನವ ಉಲ್ಲಾಸ


ಅಕ್ಷರಗಳನ್ನು ತಪ್ಪಾಗಿ ಓದಿದರೆ ಆಗುವುದು ಅಭಾಸ

ಶ್ರೋತೃಗಳು ಪಡುವವರು ಇದರಿಂದ ಪ್ರಯಾಸ

ಮರೆಯಾಗುವುದು ಆ ಕ್ಷಣದ ಸಂತಸ

ಸರಿಪಡಿಸಲು ಸಾಧ್ಯ ಆದ ವ್ಯತ್ಯಾಸ


ಅಭ್ಯಾಸ ಬಲದಿಂದ ಸರಾಗವಾಗುವುದು ಕೆಲಸ

ಮನುಜರ ನಡುವೆ ಇರಲಿ ಸಮರಸ



Rate this content
Log in

Similar kannada poem from Classics