Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Sugamma Patil

Romance Inspirational Others

3  

Sugamma Patil

Romance Inspirational Others

ಒಲವ ರಾಗ

ಒಲವ ರಾಗ

1 min
176


ನುಡಿಯುತಿದೆ ವೀಣೆ ನಾ ನುಡಿಸದೆ ಇಂದು

ನನ್ನೊಡೆಯನ ಕನಸು ತಂತಿಯನು ಮೀಟಿ


ಭಾವದೆಲೆಗಳು ನಿನ್ನ ಎದೆಯಲ್ಲಿ ಮನೆಮಾಡಿ

ಸೋತು ಕರಗುತಿವೆ ಪ್ರೀತಿ ದಾಟಿಯ ನೋಡಿ


ಹೊಸ ರಾಗ ಹೊಸಭಾವ ಉದಯಿಸಿರಲು

ನಶೆ ಏರಿತು ಮನವು ತಿಳಿಗೊಳಿಸು ಈ ಕ್ಷಣದಿ 


ವೀಣೆಯ ನಾದದಲಿ ಪ್ರೇಮದ ಪಲ್ಲವಿಯು

ತಣಿಸಿದೆ ಮೈ ಮನಸನು ಇಂಪಿನಲ್ಲಿ ಇಂದು


ಹಣತೆಯ ಕಣ್ಣಿನಲಿ ಸೆರೆಹಿಡಿದ ಸ್ವರಗಳು

ಒಲವ ರಾಗವನು ನುಡಿಸುತಿದೆ ನೀ ಕೇಳು


Rate this content
Log in

Similar kannada poem from Romance