Vaishnavi Puranik

Fantasy Inspirational Children

4  

Vaishnavi Puranik

Fantasy Inspirational Children

ಪ್ರೀತಿ

ಪ್ರೀತಿ

1 min
254



ಒಲವಿನ ಅಮೃತ ಸಿಂಚನ ಧಾರೆಯಂತೆ

ಕನಸಿನ ರೆಕ್ಕೆಯ ನೋಡುವ ಆಸೆಯಂತೆ

ಚೆಲುವಿನ ನಗುವ ಅಲೆಯಾಗಿ ನೃತ್ಯಯಂತೆ

ಮನದಲ್ಲಿ ಚಿತ್ತದಿ ಹಾರುವಾಗ ಸವಿಯಂತೆ


ಭಾವನೆಗಳ ರೆಕ್ಕೆ ಜೊತೆಯಲಿ ನೋಡುವೆ

ಮನಸು ಕವನಗಳ ಹೆಸರು ಕಾಡುವೆ

ಯಾರು ಎನ್ನಲು ನುಡಿಗಳ ಜೊತೆಯಾಗುವೆ

ದಯವಿಟ್ಟು ನಿನ್ನ ಹೆಸರು ನಾ ಕರೆಯುವೆ


ಹಿತವಾಗಿ ನಗುವಿನ ಅಲೆಯ ಕಾಣುವೆ

ಸೊಗಸಾಗಿ ಕಾಣುತ್ತಾ ನಾ ಜೊತೆಗೆ ಬರುವೆ

ಪ್ರೀತಿಯಾಗಿ ಜೊತೆಗೆ ನಾ ನಗುವೆ ಮಗುವೆ

ಕನಸಿನ ಅಲೆಯ ನಾ ನೋಡುವೆ ಬರುವೆ


ಯಾರು ಇಲ್ಲದ ಜೊತೆಗೆ ನೀನೇ ಬರುವೆಯಾ

ಮಂದ ನಗುವ ಜೊತೆಗೆ ಕಾಣು ಕಾಣುವೆಯಾ



Rate this content
Log in

Similar kannada story from Fantasy