Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

#RangBarse

SEE WINNERS

Share with friends

ಈ ಬಾರಿಯ ರಂಗಪಂಚಮಿಯಲ್ಲಿ ಬನ್ನಿ, ಬಣ್ಣಗಳಿಂದ ಹೊಸ ಚಿಕಿತ್ಸೆಯನ್ನು ಮಾಡೋಣ!

ಇದನ್ನು ನೀವು ಚಿಕಿತ್ಸೆಯೂ ಅಥವಾ ಹೊಸತನದ ಕಲೆಯೋ ಏನು ಬೇಕಾದರೋ ಹೇಳಬಹುದು. ಆದರೆ, ಬಣ್ಣಗಳ ಓಕುಳಿಯಿಂದ ನಮ್ಮ ಜೀವನವನ್ನು ಮತ್ತಷ್ಟು ರಂಗೇರಿಸೋಣ.

ನಮ್ಮ ಸಂಸ್ಕೃತಿಯಲ್ಲಿ, ಬಣ್ಣಗಳಿಗೆ ವಿಶೇಷವಾದ ಸ್ಥಳವಿದೆ. ಪ್ರತಿಯೊಂದು ರಂಗಿಗೂ ತನ್ನದೇ ಆದ ಮಹತ್ವ; ಕೆಂಪನ್ನು ತೆಗೆದುಕೊಳ್ಳಿ...ಹಣೆಯಲ್ಲಿನ ಕುಂಕುಮದಿಂದ ಹಿಡಿದು ಪ್ರತಿ ಶುಭ ಸಮಾರಂಭಗಳಲ್ಲಿ ಇದರ ಮಹತ್ವ ಅತಿಶಯವಾದುದು. ಹಾಗೆ, ನಮ್ಮ ಮುರಳಿ ಲೋಲನ ಬಣ್ಣವೇ ನೀಲಿ. ಬೆಳೆಯುವ  ಪೈರಿನ ಹಸರು ಬಣ್ಣ ಅಭಿವೃದ್ಧಿಯ ಹರಿಕಾರ.

ಹೊಸ ಚಿಗುರುಡೆಯುವ ಈ ಸಮಯದಲ್ಲಿ, ನಮ್ಮೆಲ್ಲರ  ಜೀವನವನ್ನು ಬಣ್ಣಗಳ ಓಕುಳಿಯಿಂದ ಮತ್ತಷ್ಟು  ಆನಂದಮಯವಾಗಿಸಲು, ಈ ರಂಗ ಪಂಚಮಿಯ ಅಂಗವಾಗಿ, ಸ್ಟೋರಿ ಮಿರರ್ ತರುತ್ತಿದೆ, #RangBarse!

ನಿಮ್ಮಲ್ಲಿರುವ ಪ್ರತಿಭೆಗೆ ಶಬ್ದಗಳ ಕುಂಚದಿಂದ ಬಣ್ಣಗಳ ಓಕುಳಿಯನ್ನು ಹರಡುತ್ತಾ ಬಹುಮಾನಗಳನ್ನು ಗೆಲ್ಲುವ ಈ ಸದವಕಾಶಕ್ಕೆ ನಿಮಗೆ ಸ್ವಾಗತ.

ನಿಯಮಗಳು

1.       ನೀವು ಬರೆಯುವ ಕಥೆ ಹಾಗು ಕವನಗಳು ರಂಗ ಪಚಮಿಯ ವಿಷಯವಾಗಿರ ಬೇಕು

2.       ವಿಜೇತರನ್ನು ಎಡಿಟೋರಿಯಲ್ ಅಂಕಗಳ ಮೂಲಕ ನಿರ್ಧರಿಸಲಾಗುವುದು

3.       ನೀವು ನಿಮ್ಮದೇ  ಆದ ಒರಿಜಿನಲ್ ಕಂಟೆಂಟ್ ಸಬ್ಮಿಟ್  ಮಾಡಬೇಕು; ನೀವು ಎಷ್ಟು  ಬೇಕಾದರೋ ಸಬ್ಮಿಟ್ ಮಾಡಬಹುದು.

4.       ನೀವು #RangBarse ನಿಮ್ಮ ಕಾಂಟೆಂಟ್ನಲ್ಲಿ ಉಪಯೋಗಿಸ ಬೇಕು

5.       ಶಬ್ದಗಳ ಅಂಕೆಯಿಲ್ಲದೆ ಬರೆಯ ಬಹುದು

ಕೆಟಗರಿ

ಕಥೆ

ಕವನಗಳು

ಬಹುಮಾನಗಳು

ಮೊದಲ ಮೂರು ಕಥೆ ಹಾಗು ಕವನಗಳಿಗೆ ರೂಪಾಯಿ 250ರ ಎಸ ಎಂ ವೌಚಾರ್ 

ವಿಜೇತರಿಗೆ ಮೆಚ್ಚುಗೆಯ ಸರ್ಟಿಫಿಕೇಟ್ ಕೊಡಲಾಗುವುದು

ಪ್ರತಿ ಪಾರ್ಟಿಸಿಪೇನ್ಟ್ಸ್ ಗಳಿಗೆ ಒಂದು ಡಿಜಿಟಲ್ ಹೋಲಿ ಕಾರ್ಡ್ ಕೊಡಲಾಗುವುದು. ಇದನ್ನು ನಿಮ್ಮ ಫ್ಯಾಮಿಲಿ ಹಾಗು ಸ್ನೇಹಿತರೊಂದಿಗೆ ಶೇರ್ ಮಾಡ ಬಹುದು.

ಪ್ರತಿ ಬಾಶೆಯ ಟಾಪ್   30 ಬರಹಗಳನ್ನು ಈ-ಬುಕ್ ಮೂಲಕ ಪಬ್ಲಿಶ್ ಮಾಡಲಾಗುವುದು

ಸಬ್ಮಿಟ್ ಮಾಡುವ ಪೀರಿಯಡ್: ಮಾರ್ಚ್ 12, 2021 ರಿಂದ ಮಾರ್ಚ್ 31, 2021

ಫಲಿತಾಂಶ: ಏಪ್ರಿಲ್ 28, 2021